ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರಕ್ಕೆ ಪ್ರಥಮ ಸ್ಥಾನ; ವಿಶ್ವ ಆನೆ ದಿನ ವಿಶೇಷ
ಅತಿ ಹೆಚ್ಚು ಹುಲಿಗಳ ವಾಸಸ್ಥಾನವಾಗಿರುವ “ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ” (Bandipur Tiger Reserve) ವು ಈಗ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳನ್ನೂ ಹೊಂದಿರುವ ಪ್ರದೇಶವಾಗಿ ಹೊರಹೊಮ್ಮಿದೆ.…
ಅಳಿವಿನಂಚಿನಲ್ಲಿದ್ದಾನೆ ಕಾಡಿನ ರಾಜ; ಇಂದು ವಿಶ್ವ ಸಿಂಹ ದಿನ
“ಕಾಡಿನ ರಾಜ” ಎಂದು ಕರೆಯಲ್ಪಡುವ ಸಿಂಹದ ಪ್ರಾಮುಖ್ಯತೆಯನ್ನು ಸಾರಲು ಪ್ರತಿವರ್ಷ ಆಗಸ್ಟ್ 10 (August 10)ರಂದು ವಿಶ್ವ ಸಿಂಹ ದಿನ (World Lion Day) ವೆಂದು ಆಚರಿಸಲಾಗುತ್ತದೆ.…
ಅಂತರಾಷ್ಟ್ರೀಯ ಹುಲಿ ದಿನ ವಿಶೇಷ; ಭಾರತದ ಹತ್ತು ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳು
ಭಾರತವು ವಿಶ್ವದ ಶೇಕಡ 70 ರಷ್ಟು ಹುಲಿಗಳಿಗೆ ನೆಲೆಯಾಗಿದೆ. ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಕೂಡ “ಹುಲಿ”. ಭಾರತದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಅಭಿವೃದ್ಧಿಪಡಿಸುವಲ್ಲಿ ಹುಲಿಗಳು…
ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಸಿಹಿತಿಂಡಿ ಪಟ್ಟಿಯಲ್ಲಿ “ಮೈಸೂರು ಪಾಕ್”ಗೆ ಸ್ಥಾನ.
ಮೈಸೂರು ಅರಮನೆಯ ಅಡುಗೆ ಮನೆಯಲ್ಲಿ ಹುಟ್ಟಿದ ಸಿಹಿ ತಿಂಡಿ ಎಂಬ ಹೆಗ್ಗಳಿಕೆ ಹೊಂದಿರುವ “ಮೈಸೂರು ಪಾಕ್” ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಪಟ್ಟಿಯಲ್ಲಿ 14 ನೇ ಸ್ಥಾನ…
ಭಾರತೀಯ ಪಾಸ್ ಪೋರ್ಟ್ ಶ್ರೇಣಿ ಸುಧಾರಿಸಿರುವ ಕಾರಣ 57 ದೇಶಗಳಿಗೆ ಪ್ರವೇಶ ಮುಕ್ತ
ಇತ್ತೀಚಿನ ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತೀಯ ಪಾಸ್ ಪೋರ್ಟ್ (India’s Passport) ಸುಧಾರಿಸಿದೆ. ಭಾರತದ ಶ್ರೇಣಿಯು 87ನೇ ಸ್ಥಾನದಿಂದ 80 ನೇ ಸ್ಥಾನಕ್ಕೆ ಸುಧಾರಿಸಿದ್ದು,…
ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ದೇವಾಲಯ ಮತ್ತೆ ಗೋಚರ
ಕಬಿನಿ ಜಲಾಶಯದ ಹಿನ್ನೀರಿನ ಮಟ್ಟವು ಕಡಿಮೆಯಾಗಿದ್ದು, ನೀರು ತಳ ಸೇರಿದ ಕಾರಣ ಎಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಹಿನ್ನೀರಿನಲ್ಲಿ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿದೆ.…
ನಗರ ಅರಣ್ಯೀಕರವನ್ನು ಉತ್ತೇಜಿಸಲು ಭಾರತದಾದ್ಯಂತ 63,000 ಕಿ.ಮೀ ಸಂಚರಿಸಿದ ಉದ್ಯಮಿ
ಕೇಂದ್ರದ “ದೇಖೋ ಅಪ್ನಾ ದೇಶ್” ಅಭಿಯಾನದಿಂದ ಪ್ರೇರಿತರಾದ ಪುಣೆ ಮೂಲದ ಉದ್ಯಮಿ ತೆಹಝೂನ್ ಕರ್ಮಲಾವಾಲಾ ಅವರು ಭಾರತದಾದ್ಯಂತ ಒಂದೂವರೆ ವರ್ಷಗಳ ಕಾಲ ಸುದೀರ್ಘ ಏಕಾಂಗಿ ಯಾತ್ರೆಯನ್ನು ಮಾಡುವ…
ಭಾರತವು ಎಪಿಎಸಿಯ ಎರಡನೇ ವಿಶ್ವಾಸಾರ್ಹ ಪ್ರಯಾಣಿಕರ ರಾಷ್ಟ್ರವಾಗಿ ಹೊರಹೊಮ್ಮಿದೆ
Booking.com ತನ್ನ APAC ಟ್ರಾವೆಲ್ ಕಾನ್ಫಿಡೆನ್ಸ್ ಇಂಡೆಕ್ಸ್ (TCI) ನ 2023 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಎರಡನೇ ಅತ್ಯಂತ ಆತ್ಮವಿಶ್ವಾಸದ ಪ್ರಯಾಣಿಕರನ್ನು ಹೊಂದಿರುವ ದೇಶ ಎಂದು…
ಕರ್ನಾಟಕದ ಪರಿಸರ ಪ್ರವಾಸಿ ತಾಣಗಳಲ್ಲಿ ವಿಮಾ ಭದ್ರತೆ:
ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಅಧೀನದಲ್ಲಿರುವ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾಡಬಯಸುವ ಪ್ರವಾಸಿಗರಿಗೆ ವಿಮಾ ಭದ್ರತೆಯನ್ನು ಒದಗಿಸುವಂತೆ ನಿರ್ಧರಿಸಲಾಗಿದೆ. ▪︎ ಉಜ್ವಲಾ ವಿ. ಯು…
ಕರ್ನಾಟಕದ ಹತ್ತು ಸುಪ್ರಸಿದ್ಧ ಕೋಟೆಗಳು
“ಕೋಟೆಗಳು” ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಹಲವಾರು ಶತಮಾನಗಳ ಹಿಂದೆ ಬಲಿಷ್ಠ ಆಡಳಿತಗಾರರು ಈ ಕೋಟೆಗಳನ್ನು ನಿರ್ಮಿಸಿದ್ದಾರೆ. ಅಂತಹ ಭವ್ಯವಾದ ಮತ್ತು ಅದ್ಭುತ ಕೋಟೆಗಳ…
2023ರ ಮಾನ್ಸೂನ್ ನಲ್ಲಿ ನೋಡಬೇಕಾದ ಕರ್ನಾಟಕದ ತಾಣಗಳು
“ಮಳೆಗಾಲ” ಪ್ರವಾಸಿಗರು ಅತಿಯಾಗಿ ಪ್ರೀತಿಸುವ ಕಾಲ. ಜಿಟಿ ಜಿಟಿ ಮಳೆ, ಶೀತಲ ಗಾಳಿ, ಹಸಿರ ಸೀರೆ ಉಟ್ಟು ಕಂಗೊಳಿಸುವ ಪಶ್ಚಿಮ ಘಟ್ಟಗಳು, ಮುದ ನೀಡುವ ಕರಾವಳಿ, ತುಂಬಿ…
ಬೀದರಿನಲ್ಲಿದೆ ವಿಶ್ವದ ಏಕೈಕ ಜಲಾಂತರ್ಗತ ನರಸಿಂಹ ದೇವಾಲಯ
ಝರಣಿ ನರಸಿಂಹ ದೇವಾಲಯವು ಬೀದರಿನಲ್ಲಿರುವ ವಿಶ್ವದ ಏಕೈಕ ಜಲಾಂತರ್ಗತ ನರಸಿಂಹ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಭಕ್ತಾದಿಗಳು ತಮ್ಮ ಇಷ್ಟಾರ್ಥಪೂರ್ತಿಗಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. • ಉಜ್ವಲಾ.…
ಮಲ್ಪೆ ಕಡಲ ತೀರದಲ್ಲಿ ಸುದ್ದಿ ಮಾಡುತ್ತಿದೆ ಶಾವಿಗೆ ಎಳೆಯಂತಹ ಪಾಚಿ
ಉಡುಪಿಯ ಮಲ್ಪೆ ಕಡಲತೀರದಲ್ಲಿ ರಾಶಿ ರಾಶಿ ಅಪರೂಪದ ಪಾಚಿಗಳು ರಾತ್ರಿ ಬೆಳಗಾಗುವುದರೊಳಗಾಗಿ ಬಂದು ಬಿದ್ದಿವೆ. ಇದಕ್ಕೆ ಇತ್ತೀಚೆಗೆ ಸಂಭವಿಸಿದ ಬಿಫರ್ ಜಾಯ್ ಚಂಡಮಾರುತದ ಅಬ್ಬರವೇ ಕಾರಣ ಎನ್ನಲಾಗಿದೆ.…
ಪುರಾತನ ಮತ್ತು ಸುಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆ 2023
ಭಾರತೀಯ ಪರಂಪರೆಯ ಐತಿಹಾಸಿಕ ಕ್ಷೇತ್ರಗಳಲ್ಲಿ ಒಡಿಶಾದ ಜಗನ್ನಾಥ ಪುರಿಯೂ ಕೂಡ ಒಂದು. ಪ್ರಸಿದ್ಧ “ಚಾರ್ ಧಾಮ” ಯಾತ್ರೆಗಳಲ್ಲಿ ಈ ಕ್ಷೇತ್ರವೂ ಕೂಡ ಒಂದೆನಿಸಿದೆ. ಇಲ್ಲಿ ಪ್ರತಿವರ್ಷ ನಡೆಯುವ…
ಮಡಿಕೇರಿಯಲ್ಲಿ ನಿರ್ಮಾಣಗೊಂಡಿದೆ ಕರ್ನಾಟಕದ ಮೊದಲ ಗಾಜಿನ ಸೇತುವೆ
ಇನ್ನೇನು ಮಳೆಗಾಲ ಆರಂಭಗೊಳ್ಳುತ್ತಿದೆ. ಯಾವ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವುದು ಎಂಬ ಸಂದೇಹವಿದ್ದರೆ, ನಿಮಗೆ “ಮಡಿಕೇರಿ” ಯನ್ನು ಆಯ್ದುಕೊಳ್ಳಲು ಹೊಸ ಕಾರಣ ದೊರೆತಿದೆ. ಅದುವೇ ಮಡಿಕೇರಿ ಸಮೀಪದ ಉಡೋತ್…