ದೂರ ತೀರ ಯಾನವಿಂಗಡಿಸದ

1177 ರೂಪಾಯಿಗೆ ವಿಮಾನ ಪ್ರಯಾಣ ಮಾಡ್ಬಹುದು!

ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express)ಹೊಸದೊಂದು ಆಫರ್(Offer) ತನ್ನ ಪ್ರಯಾಣಿಕರಿಗಾಗಿ(Passengers )ಘೋಷಿಸಿದೆ.1177 ರೂಪಾಯಿಗೆ ವಿಮಾನ (Flight)ಪ್ರಯಾಣ ಮಾಡ್ಬಹುದು.

ಕ್ಯಾಬಿನ್ ಲಗೇಜ್ನೊಂದಿಗೆ (Cabin Luggage)ಪ್ರಯಾಣ ಮಾಡೋ ಪ್ರಯಾಣಿಕರಿಗೆ ಮಾತ್ರವೇ ಈ ವಿಶೇಷ ದರಗಳು ಲಭ್ಯವಿರುತ್ತದೆ.

ದೇಶದಲ್ಲಿ ಪ್ರಯಾಣದ ಕ್ರೇಜ್ ಹೆಚ್ಚುತ್ತಿರುವಾಗ ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನ ಟೈಮ್ ಟು ಟ್ರಾವೆಲ್ (Time -to-travel)ಆಫರ್ ಪ್ರಾರಂಭ ಮಾಡುವುದಕ್ಕೆ ಮುಂದಾಗಿದೆ.

ಪ್ರಯಾಣಿಕರಿಗೆ ಯಾವುದೇ ಶುಲ್ಕವಿಲ್ಲದೆ ಹೆಚ್ಚುವರಿ 3 ಕೆಜಿ ಕ್ಯಾಬಿನ್ (Cabin)ಸಾಮಾನುಗಳನ್ನು ಮುಂಗಡವಾಗಿ ಕಾಯ್ದಿರಿಸಲು ಮತ್ತು ಚೆಕ್-ಇನ್ (Check in)ಬ್ಯಾಗೇಜ್ಗಾಗಿ ರಿಯಾಯಿತಿ ದರಗಳನ್ನು ಪಡೆಯುವ ಆಯ್ಕೆಯನ್ನು ಒದಗಿಸಲಾಗುತ್ತದೆ.

Air India Express Time to Travel Offer

ಇದರಲ್ಲಿ ಪ್ರಯಾಣಿಕರು ಬರೀ1177 ರೂಪಾಯಿಯಿಂದ ಪ್ರಾರಂಭವಾಗುವ ಟಿಕೆಟ್ಗಳನ್ನು (Ticket)ಕಾಯ್ದಿರಿಸಲು ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ. ಮೇ.

29 ರಿಂದ(May) ಈ ಯೋಜನೆ ಆರಂಭ ಆಗಿದ್ದು ಜೂನ್ 3ರವರೆಗ(June )ಈ ಆಫರ್ ಇರಲಿದೆ, 2024ರ ಸೆಪ್ಟೆಂಬರ್ 30ರವರೆಗಿನ (September)ಪ್ರಯಾಣಕ್ಕೆ ಕಾಯ್ದಿರಿಸಲಾಗುವ ಟಿಕೆಟ್ ಗೆ ಈ ಆಫರ್ ಇರಲಿದೆ.

ನೀವು ಇದನ್ನೂ ಇಷ್ಟ ಪಡಬಹುದು: ಜೂ.1 ರಿಂದ ಬೆಂಗಳೂರಿಂದ ದೇವಗಢಕ್ಕೆ ನೇರ ಇಂಡಿಗೋ ವಿಮಾನ

ಏರ್ ಇಂಡಿಯಾ ಎಕ್ಸ್ಪ್ರೆಸ್ನ ವೆಬ್ಸೈಟ್,(Website)ಅಪ್ಲಿಕೇಶನ್(Application)ಮತ್ತು ಇತರ ಬುಕಿಂಗ್ ಪ್ಲಾಟ್ಫಾರ್ಮ್ಗಳ(Booking Platform)ಮೂಲಕ ಈ ಆಫರ್ ಪಡೆಯಬಹುದು.

ಯಾವುದೇ ಶುಲ್ಕವಿಲ್ಲದೆ ಹೆಚ್ಚುವರಿ 3 ಕೆಜಿ ಕ್ಯಾಬಿನ್ ಲಗೇಜ್ಗಳನ್ನು ಮುಂಗಡವಾಗಿ ಕಾಯ್ದಿರಿಸುವ ಆಯ್ಕೆಯನ್ನು ಒದಗಿಸಲಾಗುತ್ತದೆ ಮತ್ತು ಚೆಕ್-ಇನ್ ಬ್ಯಾಗೇಜ್ಗಾಗಿ ರಿಯಾಯಿತಿ ದರಗಳನ್ನು ಪಡೆದುಕೊಳ್ಳಬಹುದು.

Air India Express Time to Travel Offer

ಇದು ದೇಶೀಯ ವಿಮಾನಗಳಿಗೆ ₹ 1000 ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ₹ 1,300 ರಿಂದ ಪ್ರಾರಂಭವಾಗುತ್ತದೆ.

ನೋಂದಾಯಿತ ಪ್ರಯಾಣಿಕರಿಗೆ ‘ಗೌರ್ಮೈರ್’ ಹಾಟ್ಮೀಲ್ಸ್ ಮತ್ತು ಆದ್ಯತೆಯ ಆಸನಗಳ ಮೇಲೆ 25% ಹೆಚ್ಚುವರಿ ರಿಯಾಯಿತಿ ಇದೆ.

Tata NeuPass ರಿವಾರ್ಡ್ಸ್ ಪ್ರೋಗ್ರಾಂ(Rewards program)ಸದಸ್ಯರು ಲಂಚ್, ಸೀಟ್, ಬ್ಯಾಗೇಜ್ ಮತ್ತು ಹೊಂದಿಕೊಳ್ಳುವ ಬದಲಾವಣೆ ಮತ್ತು ರದ್ದತಿ ನೀತಿಗಳ ಮೇಲೆ ವಿಶೇಷವಾದ ಡೀಲ್ಗಳ (Deals)ಜೊತೆಗೆ 8% NeuCoins ವರೆಗೆ ಗಳಿಸಬಹುದು.

ವಿಶೇಷ ದರಗಳನ್ನು ವಿದ್ಯಾರ್ಥಿಗಳು(Student), ಹಿರಿಯ ನಾಗರಿಕರು, ಎಸ್ಎಂಇಗಳು(SME), ಅವಲಂಬಿತರು ಮತ್ತು ಸಶಸ್ತ್ರ ಪಡೆಗಳ ಸದಸ್ಯರು ಏರ್ಲೈನ್ನ ಪ್ಲಾಟ್ಫಾರ್ಮ್ಗಳ ಮೂಲಕ ಪಡೆಯಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button