ಸೂಪರ್ ಗ್ಯಾಂಗು
-
ದೇವಿಕಾ ನಟರಾಜ್ ಬರೆದ ಕೇದಾರಕಂಠ ಟ್ರೆಕ್ಕಿಂಗ್ ಸ್ಟೋರಿ
ಮದುವೆಗೆ ಇನ್ನೇನೂ ತಿಂಗಳು ಬಾಕಿಯಿರುವಾಗ, ಮನೆಯಲ್ಲಿ ಕೆಲಸದ ನಿಮಿತ್ತ ದೆಹಲಿ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿ ಕೇದಾರಕಂಠ ಟ್ರೆಕ್ಕಿಂಗ್ ಹೋಗಿ ಬಂದವರ ಕಥೆ. ಸುತ್ತಾಟದ ಸುಸ್ತಿನಲ್ಲಿ…
Read More » -
ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯಕ್ಕೆ ಕೃಷ್ಣನ ನಗರಿ ಸಜ್ಜು
ಜಿಲ್ಲೆಯ ಅತಿ ದೊಡ್ಡ ಹಬ್ಬ ಪರ್ಯಾಯಕ್ಕೆ ಉಡುಪಿ ಸಜ್ಜಾಗಿದೆ. ಮದುವಣಗಿತ್ತಿಯಂತೆ ಕೃಷ್ಣನ ನಗರಿ ಅಲಂಕಾರಗೊಂಡಿದೆ. ಈ ತಿಂಗಳ 17,18ರಂದು ನಡೆಯಲಿರುವ ಪರ್ಯಾಯ ಉಡುಪಿಯ ಅತಿ ದೊಡ್ಡ ಹಬ್ಬ.…
Read More » -
ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಬರೆದ ಅನಿರೀಕ್ಷಿತ ಗೋವಾ ಪ್ರವಾಸದ ಕಥೆ
ಗೋವಾ ಎಂದರೆ ಬೀಚ್ ಎನ್ನುವವರೇ ಜಾಸ್ತಿ. ಬೀಚ್ ಹೊರತುಪಡಿಸಿ ಗೋವಾದಲ್ಲಿ ನೋಡುವುದಕ್ಕೆ ಹಲವು ತಾಣಗಳಿವೆ. ಬೀಚ್ ಹೊರತುಪಡಿಸಿ ಗೋವಾ ಹಲವರಿಗೆ ಹಲವು ನೆನಪು ಗಳನ್ನು ಸೃಷ್ಟಿಸಿ ಕೊಡುತ್ತದೆ.…
Read More » -
ಬೈಕರ್ಸ್ ಗಳ ಸ್ವರ್ಗ ಗಜಕೇಸರಿ ಬೆಟ್ಟ ಖ್ಯಾತಿಯ ಹೊಸಹಳ್ಳಿ ಗುಡ್ಡ
ಬೈಕರ್ಸ್ ಗಳ ಸ್ವರ್ಗ ಹೊಸಹಳ್ಳಿ ಗುಡ್ಡ. ಸಕಲೇಶಪುರದಿಂದ 35ಕಿಮೀ ದೂರದಲ್ಲಿದೆ. ಹಸಿರು ಹಾಸಿದಂತೆ ಇರುವ ಖಾಲಿ ಪ್ರದೇಶ ,ಅಲ್ಲಿಂದ ಅರಂಭವಾಗುವ ಕಾಲ್ನಡಿಗೆಯ ಪಯಣ. ಮಳೆಯನ್ನು ಇಷ್ಟಪಡುವವರಿಗೆ ಅದ್ಭುತ…
Read More » -
ಸಂಜೋತಾ ಪುರೋಹಿತ್ ಬರೆದ ಕರಡಿಯ ಭೇಟಿ ಮತ್ತು ಫಜೀತಿ ಬರಹ
ವಾಷಿಂಗ್ಟನ್ ಡಿಸಿ ವಸಂತ ಕಾಲದಲ್ಲಿ ಅರಳುವ ಬಗೆ ಬಗೆಯ ಹೂವುಗಳು , ಟೈಡಲ್ ಬೇಸಿನ್ ಪ್ರದೇಶದ ಸಾಲು ಸಾಲು ಚೆರ್ರಿ ಹೂವುಗಳ ಸೊಬಗು ಸೀರೆಯುಟ್ಟ ತರುಣಿಯಂತೆ ಕಂಗೊಳಿಸುತ್ತದೆ.…
Read More » -
ವಿಜಯ್ ಬರೆದ ಹ್ಯಾಪಿ ಸೋಲ್ ಸ್ನೇಹಿತರ ಜೊತೆಗಿನ ಪ್ರವಾಸದ ಕಥೆ.
ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಮನಸ್ಸಿಗೆ ಹತ್ತಿರದ ಸ್ನೇಹಿತರ ಭೇಟಿ ಹಾಗು ಕುಟುಂಬದ ಜೊತೆ ನಾವು ವಾಸಿಸುವ ಪ್ರದೇಶದಿಂದ ಒಂದಿಷ್ಟು ದೂರದ ಪ್ರವಾಸಿ ಸ್ಥಳಗಳಿಗೋ, ದೇವಸ್ಥಾನಕ್ಕೋ, ಬೆಟ್ಟ ಗುಡ್ಡ…
Read More » -
ಕಾಫಿನಾಡಿನಲ್ಲಿ ಸ್ನೇಹಿತರ ಜೊತೆಗಿನ ಸುತ್ತಾಟದ ಕಥೆ. ಲಿಖಿತ್ ಬಿ. ಎಸ್ ಬರೆದ ಬರಹ.
ನಿತ್ಯದ ವಾಹನ ಹಾರ್ನ್ ನಡುವೆ ಒಂದು ದಿನ ಹಚ್ಚ ಹಸಿರಿನ ಪ್ರಕೃತಿ ನಡುವೆ ಕಾಲಕಳೆದು ಬಂದ ಗೆಳೆಯರ ಗುಂಪು. ಕಾಲೇಜು ಆರಂಭದ ನಂತರ ಸ್ನೇಹಿತರ ಜೊತೆಗೆ ಹೋದ…
Read More » -
ಪ್ರಕೃತಿ ಮತ್ತು ಇತಿಹಾಸದ ಸಮ್ಮಿಲನ ‘ಮಿರ್ಜಾನ್ ಕೋಟೆ’
ಪ್ರಯಾಣಗಳೇ ಹಾಗೆ ನಾವು ಪ್ರಯಾಣಿಸಬೇಕು ಎಂದು ಅಂದುಕೊಂಡಾಗ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಏನೂ ತಯಾರಿ ನಡೆಸದೆ ಇದ್ದರೂ ಪ್ರಯಾಣ ಮಾಡಿಬಿಡುತ್ತೇವೆ ಎನ್ನುತ್ತಲೇ ತನ್ನ ಮಿರ್ಜಾನ್ ಕೋಟೆಯ ಪ್ರಯಾಣದ…
Read More » -
ಪ್ರವಾಸಿಗರಿಗಾಗಿ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್ಟಿಸಿ
ಪ್ರವಾಸಿಗರಿಗಂತೂ ಈಗ ಸುವರ್ಣ ಕಾಲ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದೇ ಹಿನ್ನಲೆಯಲ್ಲಿ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಮಧುರಾ ಎಲ್ ಭಟ್…
Read More » -
ಮಳೆಗಾಲದಲ್ಲಿ ಕಾಫಿ ನಾಡಿನಲ್ಲೊಂದು ಪ್ರವಾಸದ ಕಥೆ
ಪ್ರವಾಸ ಹೋಗುವ ಯೋಜನೆ ಒಂದು ತಿಂಗಳ ಹಿಂದಿನದ್ದು . ಆದರೆ, ಲಾಕ್ ಡೌನ್ ಕಾರಣದಿಂದ ಮನೆಯಲ್ಲಿಯೇ ಬಂಧಿ ಆಗಿದ್ದೆವು. ಲಾಕ್ ಡೌನ್ ಕೊಂಚ ಸಡಿಲವಾಗುತ್ತಿದ್ದಂತೆ ಪ್ರವಾಸ ಹೊರಟಿದ್ದೆವು. …
Read More »