“ಫೆಬ್ರುವರಿ” (February) ವರ್ಷದ ಎರಡನೇ ತಿಂಗಳಾಗಿದೆ. ಇದು ಕಡಿಮೆ ದಿನಗಳನ್ನು ಹೊಂದಿರುವ ತಿಂಗಳು. ಆದರೂ ಈ ತಿಂಗಳಿನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವು ಪ್ರಮುಖ ದಿನಗಳನ್ನು ಆಚರಿಸಲಾಗುತ್ತದೆ.
ಪ್ರೀತಿ, ವಿಜ್ಞಾನ, ಸಂಸ್ಕೃತಿ ಮತ್ತು ಕೆಲವು ಪ್ರದೇಶಗಳಿಗೆ ಸಂಬಂಧಿಸಿದ ಪ್ರಮುಖ ದಿನಗಳನ್ನು ಈ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಬರುವ ಕೆಲವು ಪ್ರಮುಖ ದಿನಗಳ ಮಾಹಿತಿ ಇಲ್ಲಿದೆ.
1.ಜೈಪುರ ಸಾಹಿತ್ಯ ಉತ್ಸವ ( ಫೆಬ್ರವರಿ 01 ರಿಂದ 05)
2. ಕಲಾ ಅಷ್ಠಮಿ ಮತ್ತು ವಿಶ್ವ ತೇವಭೂಮಿ ದಿನ (ಫೆಬ್ರುವರಿ 02)
3. ವಿಶ್ವ ಕ್ಯಾನ್ಸರ್ ದಿನ ಮತ್ತು ಶ್ರೀಲಂಕಾ ರಾಷ್ಟ್ರೀಯ ದಿನ (ಫೆಬ್ರುವರಿ 04)
4. ಕಲಾ ಘೋಡಾ ಆರ್ಟ್ಸ್ ಫೆಸ್ಟಿವಲ್ ( ಫೆಬ್ರುವರಿ 5 ರಿಂದ 13ರವರೆಗೆ)
5. ಸುರಕ್ಷಿತ ಇಂಟರ್ನೆಟ್ ದಿನ (ಫೆಬ್ರವರಿ 08)
6. ನವದೆಹಲಿ ಪುಸ್ತಕ ಮೇಳ (ಫೆಬ್ರವರಿ 10 ರಿಂದ 18ರವರೆಗೆ)
7. ಲೋಸರ್ ಹಬ್ಬ – ಟಿಬೆಟಿಯನ್ ಹೊಸ ವರ್ಷ (ಫೆಬ್ರವರಿ 10 ರಿಂದ 12ರವರೆಗೆ)
8. ಪ್ರೇಮಿಗಳ ದಿನ (ಫೆಬ್ರವರಿ 14)
9. ವಸಂತ ಪಂಚಮಿ ( ಫೆಬ್ರವರಿ 14)
10. ರಥ ಸಪ್ತಮಿ ( ಫೆಬ್ರವರಿ 16)
11. ಛತ್ರಪತಿ ಶಿವಾಜಿ ಜಯಂತಿ ( ಫೆಬ್ರವರಿ 19)
12 ತಾಜ್ ಮಹೋತ್ಸವ ( ಫೆಬ್ರವರಿ 18 ರಿಂದ 27)
13. ಜೈಸಲ್ಮೇರ್ ಮರುಭೂಮಿ ಉತ್ಸವ (ಫೆಬ್ರವರಿ 22 ರಿಂದ 24ರವರೆಗೆ)
14. ಕುಟ್ಟಿಕ್ಕೋಲ್ ತಂಪುರಟ್ಟಿ ತೆಯ್ಯಂ ( ಫೆಬ್ರವರಿ 23 ರಿಂದ 27ರವರೆಗೆ)
15. ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನ (ಫೆಬ್ರವರಿ 20)
16. ವಿಶ್ವ ಎನ್‌ಜಿಒ ದಿನ (ಫೆಬ್ರವರಿ 27)
17. ರಾಷ್ಟ್ರೀಯ ವಿಜ್ಞಾನ ದಿನ (ಫೆಬ್ರವರಿ 28)
ಫೆಬ್ರುವರಿಯ ಪ್ರಮುಖ ದಿನಗಳ ಪಟ್ಟಿ ಇಲ್ಲಿದೆ. ಈ ವಿಶೇಷ ದಿನಗಳನ್ನು ಸುಂದರವಾಗಿ ಕಳೆಯಲು ಇಂದಿನಿಂದಲೇ ಯೋಜನೆ ಆರಂಭಿಸಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.