ವಿಂಗಡಿಸದ

“ 2024” ರ ದೀರ್ಘ ವಾರಾಂತ್ಯಗಳ ಪಟ್ಟಿ ಇಲ್ಲಿದೆ; ಈ ರಜಾದಿನಗಳಲ್ಲಿ ನಿಮ್ಮ ಕನಸಿನ ತಾಣಗಳನ್ನು ನೋಡಿ ಬನ್ನಿ

ಇನ್ನೇನು ಕೆಲವೇ ದಿನಗಳಲ್ಲಿ 2023ಕ್ಕೆ ವಿದಾಯ ಹೇಳಿ, 2024 ನ್ನು ಬರ ಮಾಡಿಕೊಳ್ಳುತ್ತಿದ್ದೇವೆ. ಹೊಸ ವರ್ಷ ಎಂದಿಗೂ ನೂರಾರು ಯೋಜನೆ ಮತ್ತು ಕನಸುಗಳನ್ನು ಹೊತ್ತು ಬರುತ್ತದೆ.

ಉಜ್ವಲಾ ವಿ.ಯು.

ಈಗಾಗಲೇ ನಾವು 2024 ಕ್ಕೆ ಸಾಧಿಸಬೇಕಾದ ಗುರಿಗಳ ಕುರಿತು, ಓದಬೇಕಾದ ಪುಸ್ತಕಗಳ ಕುರುತು, ಹೋಗಬೇಕಾದ ಪ್ರವಾಸಿತಾಣಗಳ ಕುರಿತು ಪಟ್ಟಿ ತಯಾರಿಸಲು ಆರಂಭಿಸಿರುತ್ತೇವೆ.

Complete List of Long Weekends in 2024

ಜನರು ತಮ್ಮ ಆಫೀಸು ಕೆಲಸಗಳಿಂದ ಹೊರಬಂದು, ಕನಸಿನ ತಾಣಗಳಿಗೆ ಭೇಟಿ ನೀಡಲು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಲು “2024” ಹತ್ತಕ್ಕೂ ಹೆಚ್ಚು ದೀರ್ಘ ವಾರಾಂತ್ಯಗಳನ್ನು ನಮಗಾಗಿ ಹೊತ್ತು ತರುತ್ತಿದೆ.

“2024” ರಲ್ಲಿ 13 ದೀರ್ಘ ವಾರಾಂತ್ಯಗಳಿದ್ದು (Long Weekends) ನೀವು ಈ ಸಮಯದಲ್ಲಿ ಭಾರತ ಮತ್ತು ವಿದೇಶದಲ್ಲಿರುವ ನಿಮ್ಮ ನೆಚ್ಚಿನ ತಾಣಗಳನ್ನು ಸುತ್ತಿ ಬರಬಹುದು.

ತಿಂಗಳಾನುಸಾರ (Month wise) ದೀರ್ಘ ವಾರಾಂತ್ಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ;

ಜನವರಿ ತಿಂಗಳ ದೀರ್ಘ ವಾರಾಂತ್ಯಗಳು:

ಜನವರಿ 13 ರಿಂದ 15 ( ಶನಿ – ಸೋಮ) ಶನಿವಾರದಂದು ಲೋಹರಿ. ಸೋಮವಾರದಂದು ಪೊಂಗಲ್

Lohri Festival

ಜನವರಿ 26 ರಿಂದ 28 ( ಶುಕ್ರ – ಭಾನು) ಶುಕ್ರವಾರದಂದು ಗಣರಾಜ್ಯೋತ್ಸವ

ಮಾರ್ಚ್ ತಿಂಗಳ ದೀರ್ಘ ವಾರಾಂತ್ಯಗಳು:

ಮಾರ್ಚ್ 8 ರಿಂದ 10 ( ಶುಕ್ರ – ಭಾನು) ಶುಕ್ರವಾರದಂದು ಮಹಾಶಿವರಾತ್ರಿ.

ಮಾರ್ಚ್ 23 ರಿಂದ 25 ( ಶನಿ – ಸೋಮ) ಸೋಮವಾರದಂದು ಹೋಳಿ

Holi Festival

ಮಾರ್ಚ್ 29 ರಿಂದ 31 ( ಶುಕ್ರ,ಶನಿ,ಭಾನು) ಶುಕ್ರವಾರ: ಗುಡ್ ಫ್ರೈಡೇ. ಭಾನುವಾರ: ಈಸ್ಟರ್

ಮೇ ತಿಂಗಳ ದೀರ್ಘ ವಾರಾಂತ್ಯಗಳು:

ಮೇ 23 ರಿಂದ 26 ( ಗುರು – ಭಾನು) ಗುರುವಾರದಂದು ಬುದ್ಧ ಪೂರ್ಣಿಮಾ. ಶುಕ್ರವಾರ: ರಜೆ ತೆಗೆದುಕೊಳ್ಳಿ

Buddha Purnima

ಜೂನ್ ತಿಂಗಳ ದೀರ್ಘ ವಾರಾಂತ್ಯಗಳು:

ಜೂನ್ 15 ರಿಂದ 17 ( ಶನಿ – ಸೋಮ) ಸೋಮವಾರದಂದು ಬಕ್ರೀದ್

ಆಗಸ್ಟ್ ತಿಂಗಳ ದೀರ್ಘ ವಾರಾಂತ್ಯಗಳು:

ಆಗಸ್ಟ್ 15 ರಿಂದ 19 ( ಗುರು – ಸೋಮ) ಗುರುವಾರ:ಸ್ವಾತಂತ್ರ್ಯ ದಿನಾಚರಣೆ. ಶುಕ್ರವಾರ: ರಜೆ ತೆಗೆದುಕೊಳ್ಳಿ. ಸೋಮವಾರ: ರಕ್ಷಾ ಬಂಧನ (ನಿರ್ಬಂಧಿತ)

Independence Day

ಆಗಸ್ಟ್ 24 ರಿಂದ 26 ( ಶನಿ – ಸೋಮ) ಸೋಮವಾರ: ಜನ್ಮಾಷ್ಠಮಿ.

ಸೆಪ್ಟೆಂಬರ್ ತಿಂಗಳ ದೀರ್ಘ ವಾರಾಂತ್ಯಗಳು:

ಸೆಪ್ಟೆಂಬರ್ 5 ರಿಂದ 8 ( ಗುರು – ಭಾನು) ಗುರುವಾರ: ಓಣಂ (ನಿರ್ಬಂಧಿತ) ಶುಕ್ರವಾರ: ರಜೆ ತೆಗೆದುಕೊಳ್ಳಿ. ಶನಿವಾರ: ಗಣೇಶ ಚತುರ್ಥಿ.

Ganesha Festival

ಅಕ್ಟೋಬರ್ ತಿಂಗಳ ದೀರ್ಘ ವಾರಾಂತ್ಯಗಳು:

ಅಕ್ಟೋಬರ್ 11 ರಿಂದ 13 ( ಶುಕ್ರ- ಭಾನು) ಶುಕ್ರವಾರ: ಮಹಾ ನವಮಿ. ಶನಿವಾರ: ದಸರಾ

Dussehra Festival

ನವೆಂಬರ್ ತಿಂಗಳ ದೀರ್ಘ ವಾರಾಂತ್ಯಗಳು:

ನವೆಂಬರ್ 1 ರಿಂದ 3 ( ಶುಕ್ರ – ಭಾನು) ಶುಕ್ರವಾರ: ದೀಪಾವಳಿ.

Deepavali Festival

ನವೆಂಬರ 15 ರಿಂದ 17 ( ಶುಕ್ರ- ಭಾನು) ಶುಕ್ರವಾರ: ಗುರುನಾನಕ್ ಜಯಂತಿ

2024 ಹೊಸ ಭರವಸೆಯ ಜೊತೆಗೆ ಹೊಸ ತಾಣಗಳಿಗೆ ಭೇಟಿ ನೀಡಲು 13 ವಾರಾಂತ್ಯಗಳನ್ನು ಹೊತ್ತು ತರುತ್ತಿದೆ. ಈ ವಾರಾಂತ್ಯಗಳಲ್ಲಿ ನೀವು ನೋಡಬೇಕಾದ ತಾಣಗಳ ಪಟ್ಟಿಯನ್ನು ಈಗಲೇ ತಯಾರು ಮಾಡಿ ಬಿಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button