ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಭಾರತದ ರಾಜ್ಯಗಳು ಸ್ವತಂತ್ರ ಪ್ರವಾಸೋದ್ಯಮ ಟ್ಯಾಗ್ ಲೈನ್ ಗಳನ್ನು ಹೊಂದಿವೆ; ಅವುಗಳ ಬಗ್ಗೆ ತಿಳಿಯೋಣ ಬನ್ನಿ

“ಭಾರತ” ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದು. ಈ ದೇಶವು ವಿವಿಧ ಸಂಸ್ಕೃತಿಯ ಸಮ್ಮಿಶ್ರಣವಾಗಿದೆ.

ಶ್ರೀಮಂತ ಪರಂಪರೆ ಮತ್ತು ಅಸಂಖ್ಯಾತ ಆಕರ್ಷಣೆಗಳನ್ನು ಹೊಂದಿರುವ “ಭಾರತ” ವಿಶ್ವದ ಅತ್ಯಂತ ಜನಪ್ರಿಯ ಮತ್ತು ವಿಶಿಷ್ಟ “ಪ್ರವಾಸೋದ್ಯಮ”ವನ್ನು ನಿರ್ವಹಿಸುತ್ತದೆ.

ಹಿಮಾವೃತ ಪ್ರದೇಶಗಳಿಂದ ಹಿಡಿದು ಉಷ್ಣವಲಯದ ಮಳೆಕಾಡುಗಳು, ಕರಾವಳಿ ಎಲ್ಲಾ ಸೇರಿ ಒಟ್ಟು 3,287,263 ಚದರ ಕಿಲೋಮೀಟರ್ ವ್ಯಾಪಿಸಿದ್ದು, ವಿಶ್ವದ ಏಳನೇ ಅತಿ ದೊಡ್ಡ ದೇಶವಾಗಿದೆ.

ವಿವಿಧ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡ “ಭಾರತ” “ವಿವಿಧತೆಯಲ್ಲಿ ಏಕತೆ” ಯನ್ನು ಸಾರುವ ದೇಶವಾಗಿದೆ.

ಭಾರತ ದೇಶ ರಾಜ್ಯಗಳ ಒಕ್ಕೂಟವಾಗಿದೆ. ಇಲ್ಲಿ ಒಟ್ಟು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತೀ ರಾಜ್ಯವು ತನ್ನದೇ ಅನನ್ಯ ಇತಿಹಾಸವನ್ನು ಹೊಂದಿದ್ದು, ಭಾರತದ ಅತ್ಯಮೂಲ್ಯ ರತ್ನಗಳಾಗಿವೆ.

ವಿವಿಧ ಸಂಸ್ಕೃತಿ, ಪರಂಪರೆಯ ಪ್ರಸಿದ್ಧ ತಾಣಗಳನ್ನು ಹೊಂದಿರುವ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮದೇ ಆದ ಪ್ರವಾಸೋದ್ಯಮ ಟ್ಯಾಗ್‌ಲೈನ್ ಹೊಂದಲು ಅನುಮತಿಸಲಾಗಿದೆ.

ಆದ್ದರಿಂದ ಎಲ್ಲಾ ರಾಜ್ಯಗಳು ಸ್ವತಂತ್ರ ಪ್ರವಾಸೋದ್ಯಮ ಟ್ಯಾಗ್ ಲೈನ್ ಗಳನ್ನು ಹೊಂದಿದೆ.

ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಟ್ಯಾಗ್ ಲೈನ್ ಗಳ ಪಟ್ಟಿ ಇಲ್ಲಿದೆ:

1.ಕರ್ನಾಟಕ: “One state Many Worlds”

2. ಆಂಧ್ರ ಪ್ರದೇಶ: “ The Essence of Incredible India”

3. ಅರುಣಾಚಲ ಪ್ರದೇಶ: “The Land of Dawn-lit Mountains”

4. ಅಸ್ಸಾಂ: “The Awesome Assam”

5. ಬಿಹಾರ: “Blissful Biha”

6.ಛತ್ತೀಸ್‌ಗಢ: “Full of Surprises”

7. ಗೋವಾ: “A Perfect Holiday Destination”

8.ಗುಜರಾತ್: “Vibrant Gujarat”

9. ಹರಿಯಾಣ: “A pioneer in Highway Tourism”

10. ಹಿಮಾಚಲ ಪ್ರದೇಶ: “Unforgettable Himachal”

11.ಜಾರ್ಖಂಡ್: “A New Experience”

12.ಕೇರಳ – “God’s Own Country”

13.ಮಧ್ಯಪ್ರದೇಶ: “The Heart of Incredible India”

14.ಮಹಾರಾಷ್ಟ್ರ: “Unlimited”

15.ಮಣಿಪುರ: “Jewel of Incredible India”

16. ಮೇಘಾಲಯ: “Half Way To Heaven”

17. ಮಿಜೋರಾಂ: “Peace Pays”

18. ನಾಗಾಲ್ಯಾಂಡ್: “Land of Festivals”

19. ಒಡಿಶಾ: “The Soul of Incredible India”

20.ಪಂಜಾಬ್: “India Begins Here”

21. ರಾಜಸ್ಥಾನ: “The Incredible State of India”

22. ಸಿಕ್ಕಿಂ: “Small But Beautiful”

23.ತಮಿಳುನಾಡು: “Enchanting Tamil Nadu”

24. ತೆಲಂಗಾಣ: “It’s all in it”

25.ತ್ರಿಪುರ: “Visit Agartala”

26.ಉತ್ತರ ಪ್ರದೇಶ: “Amazing Heritage Grand Experience”

27. ಉತ್ತರಾಖಂಡ: “Exploring Uttarakhand”

28.ಪಶ್ಚಿಮ ಬಂಗಾಳ : “Beautiful Bengal”.

ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಟ್ಯಾಗ್‌ಲೈನ್ ಗಳು:

1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: “Emerald, Blue and You”

2. ಚಂಡೀಗಢ: “The Hub of North India”

3 ದಾದ್ರಾ, ನಗರ ಹವೇಲಿ, ದಮನ್ ಮತ್ತು ದಿಯು: “The Land of Natural Beauty”

4 ದೆಹಲಿ – “Dilli hain hum”

5 ಜಮ್ಮು ಮತ್ತು ಕಾಶ್ಮೀರ – “Chalo Kashmir”

6 ಲಕ್ಷದ್ವೀಪ – “99% fun and 1% land”

7 ಲಡಾಖ್ – “Land of High Passes”

8 ಪುದುಚೇರಿ – “Give Time a Break”

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button