ದುಬೈ(Dubai) ಇತ್ತೀಚೆಗಷ್ಟೇ ವಿನೂತನ ಏರ್ ಟ್ಯಾಕ್ಸಿ(Air Taxi )ಸೇವೆಯನ್ನು ಆರಂಭಿಸಿದ್ದು, ನಗರ ಸಾರಿಗೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (RTA) (Dubai’s Roads…