‘ಕೊರೋನಾ ವಾರಿಯರ್ಸ್’ ಸಾಲಿನಲ್ಲಿ ವೈದ್ಯರು, ದಾದಿಯರೊಡನೆ, ಆಶಾ ಕಾರ್ಯಕರ್ತೆಯರು ಪ್ರಮುಖವಾಗಿ ಎದ್ದು ನಿಲ್ಲುತ್ತಾರೆ. ಊರಿನ, ಊರಿನ ಜನತೆಯ ಯೋಗಕ್ಷೇಮಕ್ಕಾಗಿ ಕಿಮೀಗಟ್ಟಲೆ ನಡೆದು, ಅವರಲ್ಲಿ ಕೊರೋನಾ ಕುರಿತ ಜಾಗೃತಿ…