ಪ್ರವಾಸವೆಂಬುದು ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಸಮ್ಮೋಹನಗೊಳಿಸುವ ಅತ್ಯುನ್ನತ ಕ್ರಿಯೆ. ಇನ್ನೂ ಈ ಪ್ರವಾಸಕ್ಕೆ ಅಲೆಮಾರಿತನದ ನೂಲುಗಳನ್ನು ಹೆಣೆದು ಸುಂದರ ಸಾಹಸಗಾಥೆಯನ್ನ ಸಿದ್ಧಪಡಿಸಿದ ಅಪರೂಪದ ಜೋಡಿಯ ಕಥೆಯಿದು. ಆದಿತ್ಯ ಯಲಿಗಾರ…