ಜೀವನದಲ್ಲಿ ಪ್ರವಾಸ ಎಂಬ ಹವ್ಯಾಸವನ್ನು ಅಳವಡಿಸಿಕೊಂಡ ಸುಮಾರು ಮಂದಿ ಇದ್ದಾರೆ. ಆದರೆ ಜೀವನವೇ ಪ್ರವಾಸ ಅಥವಾ ಸಂಚಾರವಾದಾಗ? ಎಂಬ ಪ್ರಶ್ನೆ ಬಂದರೆ ನಮ್ಮಂತ ಸಾಕಷ್ಟು ಜನರಿಗೆ ಊಹಿಸಿಕೊಳ್ಳುವುದು…