ದೂರ ತೀರ ಯಾನವಿಂಗಡಿಸದ

30 ಸಾವಿರವಿದ್ದರೆ ಈ ದೇಶಗಳಿಗೆ ವಿಮಾನದಲ್ಲಿ ಪ್ರಯಾಣಿಸಬಹುದು

ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕು ಎನ್ನುವುದು ಅದೆಷ್ಟೋ ಜನರ ಕನಸು. ಅದರಲ್ಲಿಯೂ ವಿದೇಶಕ್ಕೆ ಹೋಗಬೇಕು(Foreign Trip)ಅನ್ನೋದು ಹಲವರ ಬಹುದಿನಗಳ ಆಸೆ. ಆದರೆ ವಿಮಾನದಲ್ಲಿ ಹೋಗಬೇಕು ಅಂದರೆ ಲಕ್ಷ ಲಕ್ಷ ಖರ್ಚು ಅನ್ನೋರೆ ಜಾಸ್ತಿ. ಆದರೆ ನಿಮಗೆ ಗೊತ್ತಾ..? ಒಂದು ಲಕ್ಷಕ್ಕಿಂತ ಕಡಿಮೆ ಹಣ ಇದ್ರೂ ಸಾಕು. ನೀವು ಈ ದೇಶಗಳಿಗೆ ಪ್ರಯಾಣಿಸಬಹುದು.


ಇಂಡೋನೇಷಿಯಾ(Indonesia)

Cheapeast month to travel Bali 

 skyscanner.pxf.io/DKLYbo

ನೀವು ಅಂದಾಜು 30 ರಿಂದ 40 ಸಾವಿರ ಹಣವಿದ್ದರೆ ಸಾಕು ಇಂಡೋನೇಷಿಯಾ ಗೆ ಈ ವರ್ಷದ ಮೇ ತಿಂಗಳಿನಲ್ಲಿ ಮೇ ನಲ್ಲಿ ಪ್ರಯಾಣ ಬೆಳೆಸಬಹುದು. ನೀವು ಈ ದೇಶಕ್ಕೆ ನೇರವಾಗಿ ಪ್ರಯಾಣಿಸುವುದಕ್ಕೆ ನಿಮಗೆ ಅಂದಾಜು 39,595 ಫ್ಲೈಟ್ ಟಿಕೆಟ್ ಇರುತ್ತದೆ.


ಸೌದಿ ಅರೇಬಿಯ( Saudi Arabia)

Saudi Arabia 

 skyscanner.pxf.io/DKLYbo


ಈ ದೇಶದಲ್ಲಿ ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಇರುತ್ತಾರೆ. ಹೀಗಾಗಿ ಬೇಸಿಗೆ ರಜೆ ಸಿಕ್ಕಿದಾಗ ದುಬೈ ನಲ್ಲಿ ತಮ್ಮವರನ್ನು ಭೇಟಿ ಮಾಡಿ ಬರೋಣ ಅಂತ ಯೋಚನೆ ಮಾಡೋರಿಗೆ ಮೇ ನಲ್ಲಿ ಕೊಂಚ ಕಡಿಮೆ ಖರ್ಚಿನಲ್ಲಿ ದುಬೈಗೆ ಹೋಗುವುದಕ್ಕೆ ಅವಕಾಶವಿದೆ.
ನೀವು ಸೌದಿ ಅರೇಬಿಯಾ ಮೇ ನಲ್ಲಿ ಅಂದಾಜು 51 ಸಾವಿರ ಮೌಲ್ಯದ ಫ್ಲೈಟ್ ಟಿಕೆಟ್ ನಲ್ಲಿ ಹೋಗಬಹುದು.

ನೀವು ಇದನ್ನು ಇಷ್ಟ ಪಡಬಹುದು: ದೆಹಲಿಯಿಂದ ಲಂಡನ್ ಗೆ ಬಸ್ಸು ಟೂರು: 70 ದಿನಗಳಲ್ಲಿ 18 ದೇಶ ನೋಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ


ಜರ್ಮನಿ(Germany)

Germany  skyscanner.pxf.io/DKLYbo


ನೀವು ಜರ್ಮನಿಗೆ ಕೂಡ ಕಡಿಮೆ ಖರ್ಚಿನಲ್ಲಿ ಹೋಗಿ ಬರಹುದು.. ನೀವು ಭಾರತದಿಂದ ಜರ್ಮನಿಗೆ ನೇರ ವಿಮಾನ ಪ್ರಯಾಣದಲ್ಲಿ ಹೋಗುತ್ತೀರಿ ಅಂತಿದ್ರೆ ಅಂದಾಜು 55 ರಿಂದ 60 ಸಾವಿರ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಬಹುದು.

ಆಸ್ಟ್ರೇಲಿಯಾ(Australia)

Australia  skyscanner.pxf.io/DKLYbo

ಮೇ ತಿಂಗಳಿನಲ್ಲಿ ನೀವು ಆಸ್ಟ್ರೇಲಿಯಾ ಗೆ ಒಂದು ಲಕ್ಷ ದೊಳಗೆ ಹೋಗಿ ಬರಬಹದು. ಅಲ್ಲಿನ ಚೆಂದದ ಜಾಗವನ್ನು ಕಣ್ತುಂಬಿಕೊಂಡು ಬರಬಹುದು. ನೀವು ಅಂದಾಜು 61-62 ಇದ್ರೆ ಆಸ್ಟ್ರೇಲಿಯಾ ಗೆ ವಿಮಾನ ಟಿಕೆಟ್ ಕಾಯ್ದಿರಿಸಿ


ಕತಾರ್(Qatar)

Qatar  skyscanner.pxf.io/DKLYbo

ಕತಾರ್ ಗೆ ಕೂಡ ನೀವು ಕಡಿಮೆ ಖರ್ಚಿನಲ್ಲಿ ಫ್ಲೈಟ್ ಟಿಕೆಟ್ ಮಾಡಿ ಹೋಗಿ ಬರಬಹುದು. ಈ ದೇಶಕ್ಕೆ ಕೂಡ ನೀವು ಹೋಗುವುದಕ್ಕೆ ವಿಮಾನದ ದರ 60-65 ಸಾವಿರ ಇರುತ್ತದೆ. ಕತಾರ್ ಗೆ ನೇರವಾಗಿ 62 ಸಾವಿರವಿರುತ್ತದೆ.

ಬ್ರಿಟನ್ (Britain)

London  skyscanner.pxf.io/DKLYbo


ಬ್ರಿಟನ್ ,ಲಂಡನ್ ಇಲ್ಲಿಗೆ ಹೋಗಬೇಕು ಎನ್ನುವುದು ಅದೆಷ್ಟೊ ಜನರ ಆಸೆ. ಆ ಆಸೆಯನ್ನು ಲಕ್ಷಕ್ಕಿಂತ ಕಡಿಮೆ ಖರ್ಚಿನಲ್ಲಿ ನೀವು ಪೂರೈಸಿಕೊಳ್ಳಬಹುದು. ನೀವು 67 ರಿಂದ 70 ಸಾವಿರ ನೇರ ವಿಮಾನ ಟಿಕೆಟ್ ದರವಿರುತ್ತದೆ

ಫ್ರಾನ್ಸ್(France)

Cheapest month to travel Paris 
skyscanner.pxf.io/DKLYbo

ಫ್ರಾನ್ಸ್ ಗೆ ಹೋಗುವುದಕ್ಕೆ ಕೂಡ ನಿಮಗೆ ಲಕ್ಷದ ಒಳಗೆ ಟಿಕೆಟ್ ದರವಿರುತ್ತದೆ. ಈ ದೇಶಕ್ಕೆ ನೀವು ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಲು ಸರಿ ಸುಮಾರು 69 ಸಾವಿರ ಹಣ ವೆಚ್ಚವಾಗುತ್ತದೆ

ಜಪಾನ್(Japan)

Best time to visit to Japan 

skyscanner.pxf.io/DKLYbo

ಜಪಾನ್ ಗೂ ನೀವು ಒಂದು ಲಕ್ಷಕ್ಕೂ ಕಡಿಮೆ ಹಣವಿದ್ದರೆ ಸಾಧ್ಯ . ಜಪಾನ್ ದೇಶಕ್ಕೆ ಹೋಗಿ ಅಲ್ಲಿ ನೀವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರಬೇಜು ಅಂದ್ರೆ 70-75 ಸಾವಿರ ಹಣವಿದ್ದರೆ ಸಾಕು. ಈ ದೇಶಕ್ಕೆ ಮೇ ನಲ್ಲಿ ಹೋಗಬೇಕು ಅಂದ್ರೆ 72 ,645 ರೂಪಾಯಿ ಟಿಕೆಟ್ ದರವಿದೆ.

ನೆದರ್ಲ್ಯಾಂಡ್(Netherlands)

Cheapest month to visit Netherlands 

skyscanner.pxf.io/DKLYbo

ಈ ದೇಶಕ್ಕೂ ಕೂಡ ನೀವು 80 ಸಾವಿರಕ್ಕಿಂತಲೂ ಕಡಿಮೆ ಹಣದಲ್ಲಿ ಹೋಗಿ ಬರಬಹುದು. ನೀವು ಏಪ್ರಿಲ್,ಮೇ ತಿಂಗಳಿನಲ್ಲಿ ಈ ದೇಶಕ್ಕೆ ನೇರ ವಿಮಾನ ಪ್ರಯಾಣದಲ್ಲಿ ತಿರುಗಾಡಿ ಬರುತ್ತಿರಿ ಅಂತಿದ್ರೆ 79 ಸಾವಿರಕ್ಕೂ ಫ್ಲೈಟ್ ಟಿಕೆಟ್ ಗೆ ಹಣ ಬೇಕಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button