ಸ್ಫೂರ್ತಿ ಗಾಥೆ
WordPress is a favorite blogging tool of mine and I share tips and tricks for using WordPress here.
-
Kannada. Travel0 13,848
ಫೋಟೋಗ್ರಫಿಯಿಂದಲೇ ಬದುಕು ಬದಲಿಸಿಕೊಂಡ ಶೈನ್ ರಾಘು: ಇವರ ಡ್ರೋನ್ ಶಾಟ್ ಗಳನ್ನು ಸಿನಿಮಾದಲ್ಲಿ ನೀವು ನೋಡಿರಬಹುದು
ಯಾರ ಬದುಕನ್ನು ಯಾರು ಬದಲಿಸುತ್ತಾರೆ ಅನ್ನುವುದು ಸುಲಭಕ್ಕೆ ಗೊತ್ತಾಗುವುದಿಲ್ಲ. ದಕ್ಷಿಣ ಕನ್ನಡ ಬೆಳ್ತಂಗಡಿಯ ರಾಘವೇಂದ್ರ ಬಡ ಕುಟುಂಬದಿಂದ ಬಂದವರು. ಸಣ್ಣ ಕೆಲಸ ಮಾಡುತ್ತಿದ್ದವರನ್ನು ಸೆಳೆದಿದ್ದು ಕ್ಯಾಮೆರಾ. ಒನ್…
Read More » -
Kannada. Travel4 18,568
ಪಯಣ ಒಟ್ಟುಗೂಡಿಸಿದ ಅಪರೂಪದ ಜೋಡಿ ಸುನೀಲ್, ಚಂದನಾ: ಕಡಿಮೆ ಹಣದಲ್ಲಿ ಊರು ಸುತ್ತುವ ಮಾದರಿ ಪಯಣಿಗರು
#ಯುಗಾದಿ ವಿಶೇಷ ಬರಹ ಹುಬ್ಬಳ್ಳಿಯ ಉತ್ಸಾಹಿ ಹುಡುಗ ಸುನೀಲ್ ಪಾಟೀಲ್, ಕೋಲಾರದ ಲವಲವಿಕೆಯ ಹುಡುಗಿ ಚಂದನಾ ರಾವ್ ಒಂದೇ ವೇಳೆಯಲ್ಲಿ ಪ್ರತ್ಯೇಕವಾಗಿ ಹಂಪಿಗೆ ಸೋಲೋ ಟ್ರಾವೆಲ್ ಮಾಡುತ್ತಾರೆ.…
Read More » -
Kannada. Travel0 15,198
ಕತ್ತಲಲ್ಲೇ ಪಯಣಿಸುವ ವಿಶಿಷ್ಟ ಪಯಣಿಗ, ಛಾಯಾಗ್ರಾಹಕ ಕಿರಣ್ ಸೋಮವಾರಪೇಟ್
ಭಿನ್ನವಾಗಿ ಯೋಚಿಸುವವರು ಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ. ಅಂಥಾ ಒಬ್ಬ ಛಾಯಾಗ್ರಾಹಕ ಕಿರಣ್ ಸೋಮವಾರಪೇಟ್(Kiran Somwarpet). ಸಿಂಧೂ ಪ್ರದೀಪ್ ಉದಯ ಮ್ಯೂಸಿಕ್(Udaya music)ನಲ್ಲಿ ಎಲ್ಲರ ಮನೆಮಾತಾಗಿರುವ ಒಂದು ಕಾರ್ಯಕ್ರಮವೇ…
Read More » -
Kannada. Travel0 17,061
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಪಯಣ ಮಾಡಿದ ಅಪರೂಪದ ಟ್ರಾವೆಲರ್ ಕುಮಾರ್ ಶಾ
ಕರುಪ್ಪಿ ಎಂಬ ಸೈಕಲ್ ನಲ್ಲಿ ನಾಡು, ದೇಶ ಸುತ್ತುವ ತಮಿಳುನಾಡಿನ ಅಪರೂಪದ ಟ್ರಾವೆಲರ್ ಕುಮಾರ್ ಶಾ. ಇಂಜಿನಿಯರಿಂಗ್ ಪದವೀಧರ. ಪ್ರಯಾಣ ಅಂದ್ರೆ ಪ್ರಾಣ. ಅನೇಕ ಕಡೆ ಪ್ರವಾಸಿ…
Read More » -
Kannada. Travel0 14,619
77ನೇ ವಯಸ್ಸಲ್ಲಿ ಹಳೇ ರಾಯಲ್ ಎನ್ ಫೀಲ್ಡಲ್ಲಿ ದೇಶ ಸುತ್ತಿದ ವೃದ್ಧ ದಂಪತಿ: ಲೀಲಾ, ಮೋಹನ್ ಜೋಡಿಗೆ ನಮಸ್ಕಾರ
ಸಣ್ಣ ವಯಸ್ಸಿನಲ್ಲೇ ಜಾಸ್ತಿ ವಯಸ್ಸಾದವರಂತೆ ಆಡುವವರನ್ನು ನಾವು ನೋಡಿದ್ದೇವೆ. ಒಂದು ಕಿಮೀ ನಡೆದರೆ ಸುಸ್ತಾಯಿತು ಅನ್ನುವ ತರುಣರೂ ಇದ್ದಾರೆ. ಲೈಫೇ ಮುಗಿದುಹೋಯಿತು ಅಂತ ಕೊರಗುವವರೂ ನಮ್ಮ ನಿಮ್ಮ…
Read More » -
Kannada. Travel0 12,277
ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿತ್ತು 2.2 ಟನ್ ಕಸ: ಸ್ವಚ್ಛಗೊಳಿಸಿದ ನೇಪಾಳಿ ಪರ್ವತಾರೋಹಿಗಳಿಗೆ ನಮಸ್ಕಾರ
ಪ್ರವಾಸ ಹೋಗುವುದು, ಬೆಟ್ಟ ಹತ್ತುವುದು ಇವೆಲ್ಲಕ್ಕಿಂತ ಮುಖ್ಯ ಅಲ್ಲಿನ ಪರಿಸರವನ್ನು ಸ್ವಚ್ಛವಾಗಿಡುವುದು. ಪ್ರಕೃತಿ ಚೆಂದ ಇದ್ದರೆ ನಾವೂ ಚೆನ್ನಾಗಿರುತ್ತೇವೆ. ಆ ನಿಟ್ಟಿನಲ್ಲಿ ಮೌಂಟ್ ಎವರೆಸ್ಟ್ ನ ಬೇಸ್…
Read More » -
Kannada. Travel0 17,219
ಬೈಕ್ ನಲ್ಲಿ 6 ದೇಶ ಸುತ್ತಿದ ಹೈದರಾಬಾದಿನ ಜೈಭಾರತಿ: ಈ ಶತಮಾನದ ಮಾದರಿ ಹೆಣ್ಣು
ಬೈಕ್ ನಲ್ಲಿ ಆರು ದೇಶ ಸುತ್ತಿರುವ, ಸುಮಾರು ಒಂದು ಲಕ್ಷ ಕಿಮೀಗಳನ್ನು ಬೈಕ್ ನಲ್ಲಿ ಕ್ರಮಿಸಿರುವ ಈ ಶತಮಾನದ ಮಾದರಿ ಹೆಣ್ಣು ಜೈಭಾರತಿ. ಹೈದರಾಬಾದಿನ ಈ ಹುಡುಗಿಯ…
Read More » -
Kannada. Travel1 11,950
ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್
ಕೊರೋನಾ ಬಂದ ತಕ್ಷಣ ಬಹುತೇಕರು ಮನೆಯೊಳಗೆ ಬಂಧಿಯಾಗಿಬಿಟ್ಟರು. ಆದರೆ ಕೆಲವರು ಮಾತ್ರ ಕೊರೋನಾ ವಿರುದ್ಧ ಹೋರಾಡಲು ಸೈನಿಕರಂತೆ ನಿಂತರು. ಡಾಕ್ಟ್ರು, ನರ್ಸ್ ಗಳು, ವಾಲಂಟಿಯರ್ ಗಳು ಹೀಗೆ…
Read More » -
Kannada. Travel0 11,780
ಕೋವಿಡ್ ಗೆ ಸಡ್ಡು ಹೊಡೆದು ಚಂಡಿಗಢದಿಂದ ಚೆನ್ನೈಗೆ 4500 ಕಿಮೀ ರೋಡ್ ಟ್ರಿಪ್ ಹೋದ ಮೂವರು ಹಿರಿಯ ನಾಗರಿಕರು
ಕೋವಿಡ್ ಕಾರಣಕ್ಕೆ ಎಲ್ಲರೂ ಸುಸ್ತಾಗಿದ್ದಾರೆ. ಎಲ್ಲಿ ಹೋಗುವುದಕ್ಕೂ ಹಿಂಜರಿಯುತ್ತಿದ್ದಾರೆ. ಅಂಥದ್ದರಲ್ಲಿ ಚಂಡಿಗಢದ ಮೂವರು ಗೆಳೆಯರು ಮಾತ್ರ 4500 ಕಿಮೀ ಸಂಚರಿಸಿ ಚಂಡಿಗಢದಿಂದ ಚೆನ್ನೆಗೆ ಪ್ರವಾಸ ಬಂದಿದ್ದಾರೆ. ಈ…
Read More » -
Kannada. Travel0 21,687
ನಾನೇಕೆ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಮಾಡಿದೆ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಮೋಘವರ್ಷ ಅನುಭವ ಕಥನ
ಕರ್ನಾಟಕದ ಅತಿ ಶ್ರೀಮಂತ ಕಾಡಿನ ಕತೆಗಳನ್ನು ತೋರಿಸಿದ ಅದ್ಭುತ ಸಾಕ್ಷ್ಯಚಿತ್ರ ವೈಲ್ಡ್ ಕರ್ನಾಟಕ. ಆ ಸಾಕ್ಷ್ಯ ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳು ದೊರೆತಿವೆ. ಹುಲಿ, ಚಿರತೆ, ಕರಡಿ ಜಗತ್ತನ್ನು…
Read More »